ಸಿದ್ದು ಮುಡಾ ತಪ್ಪು ಗ್ಯಾರಂಟಿ ಒಪ್ಪಿಕೊಳ್ತಾರೆ: ವಿಜಯೇಂದ್ರ
ಪರಿಶಿಷ್ಟ ಜಾತಿ ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನೆಲ್ಲಾ ಅನ್ಯ ಕಾರ್ಯಗಳಿಗೆ ಬಳಸಿಕೊಂಡು ಶೋಷಿತ ಸಮುದಾಯಗಳ ಜನರಿಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಗೆದಿರುವ ದ್ರೋಹದ ಕುರಿತು ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ಸಂದರ್ಶನ.
ಎಷ್ಟೇ ಕೇಸ್ ಬಿದ್ರೂ ಹೋರಾಟ ನಿಲ್ಲಲ್ಲಪಾದಯಾತ್ರೆ ಮುಖ್ಯಮಂತ್ರಿ ನಿದ್ದೆಗೆಡಿಸಿದೆ | ವಿಪಕ್ಷಗಳ ಧ್ವನಿ ಅಡಗಿಸಲಾಗಲ್ಲ
ಮೈಸೂರು ಮುಡಾದಲ್ಲಿ ಮುಖ್ಯಮಂತ್ರಿ Siddaramaiah ನವರು ವಿವಾದಾಸ್ಪದ ಜಮೀನನ್ನು ಆಧಾರವಾಗಿಟ್ಟುಕೊಂಡು ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ 14 ನಿವೇಶನಗಳನ್ನು ತಮ್ಮ ಪತ್ನಿಯವರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ಇದರಿಂದ 5,000 ನಿವೇಶನಗಳ ಭ್ರಷ್ಟ ವ್ಯವಹಾರ ಹೊರಗೆ ಬಾರದಂತೆ ಮುಖ್ಯಮಂತ್ರಿಗಳೇ ರಕ್ಷಣೆಯಾಗಿ ನಿಂತಿರುವುದು ಸ್ಪಷ್ಟವಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಆಗಿರುವುದನ್ನು ಸ್ವತಃ ಒಪ್ಪಿಕೊಂಡರೂ ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುವ ಮುಖ್ಯಮಂತ್ರಿಗಳ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನದ ಸ್ವರೂಪ ಪಡೆದಿರುವ ‘ಮೈಸೂರು ಚಲೋ‘ ಪಾದಯಾತ್ರೆಯಲ್ಲಿ ವಿಜಯವಾಣಿ ದಿನಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನ.
ಭಂಡತನ ಬಿಟ್ಟು ಸಿಬಿಐಗೆ ವಹಿಸಿ ರಾಜೀನಾಮೆ ನೀಡಿ