ರಾಷ್ಟ್ರದ ಸಮರ್ಪಣೆಗಾಗಿ ಸ್ವಾಮಿ ವಿವೇಕಾನಂದರ ಸಂಕಲ್ಪ: ಅವರ ಜಯಂತಿ ಕುರಿತು ವಿಶೇಷ ಲೇಖನ
ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯ ದಿನದಂದು ಬರೆದ “ರಾಷ್ಟ್ರನಿಷ್ಠೆಗೆ ಬದ್ಧರಾಗುವ ವಿವೇಕ ಸಂಕಲ್ಪ” ವಿಶೇಷ ಲೇಖನ. #CongressFailsKarnataka
ರಾಮ ಮಂದಿರ: ಭಾರತದ ಸ್ವಾಯತ್ತತೆ ಮತ್ತು ಆತ್ಮದ ಸಾಕ್ಷ್ಯ
ಶತಮಾನಗಳ ಕನಸು ಪವಿತ್ರ ರಾಮಮಂದಿರ ನಿರ್ಮಾಣದಲ್ಲಿ ಭಾರತದ ಸಾರ್ವಭೌಮತ್ವದ ಶಕ್ತಿ ಅಡಗಿದೆ. ಭಾರತೀಯತೆಯ ಸತ್ವ ಅಡಗಿದೆ, ರಾಮನ ಜನ್ಮಸ್ಥಾನದಲ್ಲೇ ರಾಮನಿಗೆ ನೆಲೆ ದೊರಕಿಸಿಕೊಡಲು ಸಾಧ್ಯವಾಗದಿದ್ದರೆ ಭವಿಷ್ಯದಲ್ಲಿ ನೈಜ ಭಾರತೀಯತೆಗೆ ನೆಲೆ ಉಳಿಸಲು ಸಾಧ್ಯವೇ ? ಎಂಬ ಛಲ ಮೂಡಿಸುವ ಪ್ರಶ್ನೆಗಳು ಕೋಟ್ಯಂತರ ದೇಶಭಕ್ತ ಕಾರ್ಯಕರ್ತರಲ್ಲಿ “ಪ್ರಾಣ ಕೊಟ್ಟಾದರೂ ಸರಿ ಮಂದಿರವಲ್ಲೇ ಕಟ್ಟುವೆವು” ಎಂದು ಗೈದ ಶಪಥ ಇದೀಗ ಈಡೇರಿ, ‘ಹನುಮನೂರಿನಿಂದಲೇ ಬಾಲರಾಮನು ಅಯೋಧ್ಯೆ ಗುಡಿ ಬೆಳಗುತ್ತಿರುವ’ ಕುರಿತು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ನನ್ನ ವಿಶೇಷ ಲೇಖನ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕರ್ನಾಟಕದ ಆಡಳಿತದ ವಿಮರ್ಶೆ
ಯಾವುದೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡದೆ, ಒಂದೇ ಒಂದು ಹೊಸ ಯೋಜನೆ ಜಾರಿಗೊಳಿಸದೆ, ಗ್ಯಾರಂಟಿ ನೆಪದಲ್ಲಿ ಬೊಕ್ಕಸ ಬರಿದು ಮಾಡಿಕೊಂಡು ನೂರಾರು ನ್ಯೂನತೆ, ಹಲವಾರು ಯಡವಟ್ಟುಗಳೊಂದಿಗೆ ನಾಡಿನ ರೈತರು, ಶ್ರಮಿಕರು, ಮಹಿಳೆಯರು, ಯುವಕರು, ಉದ್ಯಮಿಗಳು, ಹಿಂದುಳಿದ ಸಮುದಾಯಗಳು ಸೇರಿದಂತೆ ಜನಸಾಮಾನ್ಯರ ಶಾಪಕ್ಕೆ ಗುರಿಯಾಗಿ 1 ವರ್ಷ ಪೂರೈಸಿದ @siddaramaiah ಅವರ ನೇತೃತ್ವದ @INCKarnataka ಸರ್ಕಾರದ ಅಭಿವೃದ್ಧಿ ಶೂನ್ಯ ಆಡಳಿತದ ಕುರಿತು ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ವಿಶೇಷ ಲೇಖನ. #CongressFailsKarnataka
ಪ್ರಧಾನಮಂತ್ರಿ ಮೋದಿ: ಭಾರತದ ಅಭಿವೃದ್ಧಿ ಮತ್ತು ಜಾಗತಿಕ ಗೌರವವನ್ನು ಮುನ್ನಡೆಸುತ್ತಿರುವ ದೃಷ್ಟಿದಾರಿ ನಾಯಕ
ವಿಶ್ವದೆದುರು ಭಾರತಕ್ಕೆ ಶ್ರೇಷ್ಠ ಗೌರವ ತಂದುಕೊಟ್ಟು ಎಲ್ಲರ ಜೊತೆ ಎಲ್ಲರ ವಿಕಾಸದ ಧ್ಯೇಯದೊಂದಿಗೆ, ಕಾಯಕ ತಪಸ್ವಿಯಾಗಿ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಹೊತ್ತು ದೇಶ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ಜನ್ಮದಿನದ ಅಂಗವಾಗಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ನನ್ನ ವಿಶೇಷ ಲೇಖನ.
ಎಸ್ಎಂ ಕೃಷ್ಣ: ಬೆಂಗಳೂರಿನ ಜಾಗತಿಕ ಆಸೆಯ ಹಿಂದಿನ ದೃಷ್ಟಿದಾರಿ
ಬೆಂಗಳೂರನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡುವ ಕನಸು ಕಂಡ ಅವರು ಅದಕ್ಕೆ ಬೇಕಾದ ಅಡಿಪಾಯ ಹಾಕಿದ್ದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಎಸ್. ಎಂ. ಕೃಷ್ಣ ಅವರ ಕುರಿತ ಲೇಖನ.
ರಾಷ್ಟ್ರ ನಿರ್ಮಾಣದ ದೃಷ್ಟಿಕೋನ: ಪ್ರಧಾನಿ ಮೋದಿ ಅವರ ನ್ಯಾಯ ಮತ್ತು ಪ್ರಗತಿಯ ಪಯಣ
ಸ್ವಾತಂತ್ರ್ಯಾ ನಂತರ ದೇಶದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸದೃಢ ರಾಷ್ಟ್ರ ನಿರ್ಮಿಸುವ ಮೂಲಕ ಕಾಯಕ ತತ್ವಗಳನ್ನು ಅಳವಡಿಸಿಕೊಂಡು ಆದರ್ಶಯುತ ಆಡಳಿತ ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ಜನ್ಮದಿನದ ಅಂಗವಾಗಿ ವಿಜಯವಾಣಿ ದಿನಪತ್ರಿಕೆಯಲ್ಲಿ ವಿಶೇಷ ಲೇಖನ.









